ಜೊಲ್ಲೆ ಶಿಕ್ಷಣ ಸಂಸ್ಥೆಯ

ಶಿವಶಂಕರ ಜೊಲ್ಲೆ ಕನ್ನಡ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಯಕ್ಸಂಬಾ

Admissions

ನರ್ಸರಿ ಯಿಂದ 10ನೇ ವರ್ಗದ ವರೆಗೆ

ಒಟ್ಟು ತೆಗೆದುಕೊಳ್ಳುವ ದಾಖಲಾತಿಗಳು

  • ನರ್ಸರಿ - 40
  • ಎಲ್.ಕೆ.ಜಿ - 80

ಒಟ್ಟು ನರ್ಸರಿ ಯಿಂದ 10ನೇ ತರಗತಿಯವರೆಗೆ - 828

ಅವಶ್ಯಕ ದಾಖಲೆಗಳು

  • ಮಗುವಿನ ಜನನ ಪ್ರಮಾಣ ಪತ್ರ
  • ತಂದೆ, ತಾಯಿ ಹಾಗೂ ಮಗುವಿನ ಆಧಾರ ಕಾರ್ಡ
  • ತಂದೆಯ ಶಾಲಾ ದಾಖಲಾತಿ.
  • ರೇಷನ್ ಕಾರ್ಡ
  • ಪಾಸಪೋರ್ಟ ಅಳತೆಯ ಪೋಟೊ