ಜೊಲ್ಲೆ ಶಿಕ್ಷಣ ಸಂಸ್ಥೆಯ

ಶಿವಶಂಕರ ಜೊಲ್ಲೆ ಕನ್ನಡ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಯಕ್ಸಂಬಾ

About Us

ಶಿವಶಂಕರ ಜೊಲ್ಲೆ ಕನ್ನಡ ಪೂರ್ವ ಪ್ರಾಥಮಿಕ ಹಾಗೂ ಪ್ರೌಢ ಶಾಲೆ, ಯಕ್ಸಂಬಾ

ಕರ್ನಾಟಕ ರಾಜ್ಯದ ಗಡಿಭಾಗದಲ್ಲಿರುವ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಪಟ್ಟಣಾಧಾರಿತ ಶಿಕ್ಷಣವನ್ನು ನೀಡುವ ಸದುದ್ದೇಶದಿಂದ, ಸನ್ 1995 ರಲ್ಲಿ ಯಕ್ಸಂಬಾ ಗ್ರಾಮದಲ್ಲಿ ಸಹಕಾರ ಶಿಕ್ಷಣ ಮತ್ತು ಸಮಾಜ ಸೇವಾ ಸಂಸ್ಥೆಯನ್ನು ಸ್ಥಾಪಿಸಿ, ಅದರಡಿಯಲ್ಲಿ ಶಿವಶಂಕರ ಜೊಲ್ಲೆ ಕನ್ನಡ ಪೂರ್ವ ಪ್ರಾಥಮಿಕ, ಪ್ರಾಥಮಿಕ ಹಾಗೂ ಪ್ರೌಢಶಾಲೆಯನ್ನು ಸ್ಥಾಪಿಸಿ ಪ್ರಸ್ತುತ ನರ್ಸರಿಯಿಂದ 10 ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಸತಿ ಸಹಿತ ಮೂಲಭೂತ ಸೌಕರ್ಯಗಳನ್ನು ಒಳಗೊಂಡು, ಅತ್ಯಂತ ಉತ್ಕೃಷ್ಟ ಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಶಿಕ್ಷಣ ಸಂಸ್ಥೆಯೆಂದೇ ನಾಡಿನ ಎಲ್ಲೆಡೆ ಪ್ರಖ್ಯಾತವಾಗಿದೆ.

ಸೌಲಭ್ಯಗಳು

  • A+ ಮಾನ್ಯತೆ ಪಡೆದ ಶಾಲೆ.
  • ಗುರಿ ಮೀರಿ ಎಸ್,ಎಸ್,ಎಲ್,ಸಿ ಫಲಿತಾಂಶ
  • ಸುಸಜ್ಜಿತ ಕಟ್ಟಡ
  • ನುರಿತ ಶಿಕ್ಷಕರಿಂದ ಪಾಠಬೋಧನೆ.
  • ಸ್ಮಾರ್ಟ ಬೋರ್ಡ ಅಧಾರಿತ ಬೋಧನೆ.
  • ಸುಸಜ್ಜಿತವಾದ ಕಂಪ್ಯೂಟರ್ ಕೊಠಡಿ.
  • ವಿಶಾಲವಾದ ಮೈದಾನ
  • ವಿವಿಧ ಬೋಧನಾ ಸಾಮಗ್ರಿಗಳು.
  • ವಿವಿಧ ಕ್ರೀಡಾ ಸಾಮಗ್ರಿಗಳು.
  • ವಿದ್ಯಾರ್ಥಿ/ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ವಸತಿ ನಿಲಯ
  • ವಿವಿಧ ಸೌಲಭ್ಯಗಳುಳ್ಳ ನರ್ಸರಿ ವರ್ಗಕೋಣೆ
  • ನೆರೆಹೊರೆ ಗ್ರಾಮದ ವಿದ್ಯಾರ್ಥಿಗಳಿಗೆ ಶಾಲಾ ಬಸ್ ಸೌಕರ್ಯ
  • ವ್ಯಯಕ್ತಿಕ ಕಾಳಜಿ
  • ಅಂತರಶಾಲಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಸೂಕ್ತವಾದ ತರಬೇತಿ.
  • ಶುಧ್ದೀಕರಿಸಿದ ಕುಡಿಯುವ ನೀರಿನ ವ್ಯವಸ್ಥೆ